ಗರ್ಭ ಕಂಠದ ಕ್ಯಾನ್ಸರ್ (Cervical Cancer)ಮಾಹಿತಿ
ಗರ್ಭಾಶಯದ ಅತಿ ಕಡಿಮೆ ಭಾಗವಾದ ಸರ್ವಿಕ್ಸ್ ನಲ್ಲಿ ಉಂಟಾಗುವ ದುಷ್ಟ ಗ್ರಂಥಿ .
- ಮೊದಲ ಲಕ್ಷಣಗಳು :
ಯೋನಿಯಿಂದ ಹೊರ ಹೋಗುವ ಹದವಾದ ದ್ರವ
ದುರ್ವಾಸನೆ
ಉರಿ ಅಥವಾ ಕೆರೆತ
ಪೆ ಲ್ವಿಕ್ ನೋವು - ಹೆಚ್ಚು ಹರಡುವ ಮಾರ್ಗಗಳು :
ಲೈಂಗಿಕ ಸಂಪರ್ಕ
ದೀರ್ಘ ಕಾಲದ ಹೆಚ್ಪಿವಿ ಸೋಂಕು ಗರ್ಭಕಂಠದ ಕೋಶಗಳನ್ನು ಕ್ಯಾನ್ಸರ್ ಆಗಿ ಪರಿವರ್ತಿಸುತ್ತದೆ .
ಚಿಕಿತ್ಸೆ
ಕೀಮೋಥೆರಪಿ
ಶಸ್ತ್ರ ಚಿಕಿತ್ಸೆ
ತಡೆಯುವ ಮಾರ್ಗಗಳು :
ಎಚ್ ಪಿ ವಿ ಲಸಿಕೆ
(Pap smear ) ಪರೀಕ್ಷೆ .
ನಿಯಮಿತ ತಪಾಸಣೆಯಿಂದ ಈ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಮತ್ತು ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ .
ಎಚ್ ಪಿ ವಿ (ಹ್ಯೂಮನ್ ಪ್ಯಾಪಿಲೋಮ ವೈರಸ್ )ಲಸಿಕೆ
ಹೆಚ್ಪಿವಿ ಲಸಿಕೆ ಇದು ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ದೊರೆಯುತ್ತದೆ .
ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಡೋಸ್
ಲಸಿಕೆ ದೊರೆಯುತ್ತದೆ .
ಸರ್ಕಾರಿ ಆಸ್ಪತ್ರೆಯಲ್ಲಿ :

14 ವರ್ಷದ ಎಲ್ಲಾ ಹೆಣ್ಣು ಮಕ್ಕಳಿಗೆ ಲಸಿಕೆ ನೀಡುತ್ತಿದ್ದಾರೆ.
ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುತ್ತದೆ .
ಸರ್ಕಾರಿ ಆಸ್ಪತ್ರೆಗೆ ಹೋಗುವಾಗ ಗುರುತಿನ ಚೀಟಿ ಅಥವಾ ದಾಖಲೆಗಳೊಂದಿಗೆ ಭೇಟಿ ನೀಡಿ.
ಸ್ಪೂರ್ತಿದಾಯಕ ಘೋಷಣೆಗಳು
ಕ್ಯಾನ್ಸರ್ ಮುಕ್ತ ನಾಳೆಗಾಗಿ , ಇಂದೇ ಇರಲಿ ಲಸಿಕೆಯ ಸುರಕ್ಷತೆ !
ಹೆಣ್ಣು ಮಗುವಿನ ಆರೋಗ್ಯವೇ ದೇಶದ ಭಾಗ್ಯ – HPV ಲಸಿಕೆ ಪಡೆಯುವುದು ಪ್ರತಿಯೊಬ್ಬರ ಹಕ್ಕು.
ಸುರಕ್ಷಿತ ಲಸಿಕೆ,ಸುಂದರ ಭವಿಷ್ಯ – ನಮ್ಮ ಹೆಣ್ಣುಮಕ್ಕಳ ಆರೋಗ್ಯ ನಮ್ಮ ಆದ್ಯತೆ.

Good information