ಗರ್ಭ ಕಂಠದ ಕ್ಯಾನ್ಸರ್ (Cervical Cancer)ಮಾಹಿತಿ

ಗರ್ಭ ಕಂಠದ ಕ್ಯಾನ್ಸರ್ (Cervical Cancer)ಮಾಹಿತಿ ಗರ್ಭಾಶಯದ ಅತಿ ಕಡಿಮೆ ಭಾಗವಾದ ಸರ್ವಿಕ್ಸ್ ನಲ್ಲಿ ಉಂಟಾಗುವ ದುಷ್ಟ ಗ್ರಂಥಿ . ಮೊದಲ  ಲಕ್ಷಣಗಳು : ಯೋನಿಯಿಂದ ಹೊರ ಹೋಗುವ ಹದವಾದ ದ್ರವ ದುರ್ವಾಸನೆ ಉರಿ ಅಥವಾ ಕೆರೆತ ಪೆ ಲ್ವಿಕ್ ನೋವು ಹೆಚ್ಚು ಹರಡುವ ಮಾರ್ಗಗಳು : ಲೈಂಗಿಕ ಸಂಪರ್ಕ ದೀರ್ಘ ಕಾಲದ ಹೆಚ್‍ಪಿವಿ ಸೋಂಕು ಗರ್ಭಕಂಠದ ಕೋಶಗಳನ್ನು ಕ್ಯಾನ್ಸರ್ ಆಗಿ ಪರಿವರ್ತಿಸುತ್ತದೆ . ಚಿಕಿತ್ಸೆ ಕೀಮೋಥೆರಪಿ ಶಸ್ತ್ರ ಚಿಕಿತ್ಸೆ ತಡೆಯುವ ಮಾರ್ಗಗಳು : ಎಚ್ ಪಿ … Read more

ಗರ್ಭಿಣಿ ಮಹಿಳೆಯರು ಗಮನಿಸಬೇಕಾದ ವಿಷಯಗಳು

*ಗರ್ಭಿಣಿ ಮಹಿಳೆಯರು ಗಮನಿಸಬೇಕಾದ ವಿಷಯಗಳು

*ಗರ್ಭಿಣಿ ಮಹಿಳೆಯರು ಗಮನಿಸಬೇಕಾದ ವಿಷಯಗಳು 1. ಗರ್ಭಿಣಿ ಎಂದು ದೃಢಪಟ್ಟ ನಂತರ ತಾಯಿ ಕಾರ್ಡನ್ನು ಪಡೆಯಬೇಕು. 2. ತಾಯಿ ಕಾರ್ಡ್ ಪಡೆಯಲು ಹೆಚ್ಚಿನ ಮಾಹಿತಿಗಾಗಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ / ಆಶಾ ಕಾರ್ಯಕರ್ತೆ            ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ( ಸರ್ಕಾರಿ ಆಸ್ಪತ್ರೆ ) ಭೇಟಿ ನೀಡುವುದು. 3. ಗರ್ಭಿಣಿ ಮಹಿಳೆಯು ಎರಡು ಟಿ ಡಿ ಲಸಿಕೆ (ಇಂಜೆಕ್ಷನ್ )ಪಡೆಯುವುದು. 4. ಟಿ.ಡಿ 1 ಲಸಿಕೆ ಇದು ಗರ್ಭಧಾರಣೆ … Read more

Hello world!

Welcome to WordPress. This is your first post. Edit or delete it, then start writing!