*ಗರ್ಭಿಣಿ ಮಹಿಳೆಯರು ಗಮನಿಸಬೇಕಾದ ವಿಷಯಗಳು
*ಗರ್ಭಿಣಿ ಮಹಿಳೆಯರು ಗಮನಿಸಬೇಕಾದ ವಿಷಯಗಳು 1. ಗರ್ಭಿಣಿ ಎಂದು ದೃಢಪಟ್ಟ ನಂತರ ತಾಯಿ ಕಾರ್ಡನ್ನು ಪಡೆಯಬೇಕು. 2. ತಾಯಿ ಕಾರ್ಡ್ ಪಡೆಯಲು ಹೆಚ್ಚಿನ ಮಾಹಿತಿಗಾಗಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ / ಆಶಾ ಕಾರ್ಯಕರ್ತೆ ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ( ಸರ್ಕಾರಿ ಆಸ್ಪತ್ರೆ ) ಭೇಟಿ ನೀಡುವುದು. 3. ಗರ್ಭಿಣಿ ಮಹಿಳೆಯು ಎರಡು ಟಿ ಡಿ ಲಸಿಕೆ (ಇಂಜೆಕ್ಷನ್ )ಪಡೆಯುವುದು. 4. ಟಿ.ಡಿ 1 ಲಸಿಕೆ ಇದು ಗರ್ಭಧಾರಣೆ … Read more